ಅಪ್ಸರೆಯರು – ಭಾಗ 2 : ದೇಗುಲಗಳ ಅಲಂಕಾರಕ್ಕೆ ನಿಂತ ಕಲ್ಲಿನ ಸಿಂಗಾರಿಯರು
February 21, 2022440 views
ಯಗಳಲ್ಲಿ ಕಂಡುಬರುವ ಅದೆಷ್ಟೋ ಶಿಲ್ಪಗಳು ಅಪ್ಸರೆಯರದ್ದು. ಈ ಶಿಲ್ಪಗಳನ್ನು ಕಲ್ಲಿನಲ್ಲಿ ಕೆತ್ತಬೇಕಾದರೆ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕೆಂದೇ ಎಷ್ಟೋ ಶಾಸ್ತ್ರಗ್ರಂಥಗಳಿವೆ.